NATARAJA – Dance

ನಟರಾಜ – NATARAJA [Dance]

ನಟರಾಜನು ನೃತ್ಯಕಲೆಯ ರಾಜನು. ಈ ಮಾಯಾ ಜಗತ್ತಿನಲ್ಲಿ ಸೃಷ್ಟಿ, ಸ್ಥಿತಿ ಲಯವೆಂಬ ಕ್ರಿಯೆಗಳ ವೈವಿಧ್ಯದ ಚಕ್ರವನ್ನು ತಿರುಗಿಸುತ್ತಿರುವ ಆದಿದೈವ. ಇವನಿಗೆ ಅರ್ಪಿಸಲು ತಾವು ಒಬ್ಬಂಟಿಗರಾಗಿಯಾದರೂ ಬನ್ನಿ, ಗುಂಪಿನಲ್ಲಾದರು ಬನ್ನಿ, ತಂಡಗಳಾಗಿಯಾದರೂ ಬನ್ನಿ. ವೈವಿಧ್ಯ ಶೈಲಿಯ ತಮ್ಮ ತಂಡಗಳನ್ನು ನಾವಿಕ ಸಮಾವೇಶಕ್ಕೆ ತನ್ನಿ, ಸಾವಿರಾರು ಜನರ ತನುಮನಗಳಲ್ಲಿ ನೆಲೆಸಿ ಹೆಮ್ಮೆಪಡಿರಿ. ಹೆಚ್ಚಿನ ವಿವರಗಳಿಗೆ nataraja@navika.org ಸಂಪರ್ಕಿಸಿ.

Nataraja is the lord of dance! He is the raison d’etre of all creation & assimilation. He is the rhythm of life. Dedicate your art to to the great lord on the prestigious rostrum of Summit NAVIKA 2015! You can perform solos or group presentation in both classical and non-classical genres. We welcome fusionists, hip-hoppers and artists of all calibers to audition to perform in front of discerning Kannada audience from the world over!  For more information, please send an email to nataraja@navika.org .

  1. Participation Rules
  2. Registration Form

Photo1