VYASA – Drama

ವ್ಯಾಸ (ನಾಟಕ) – VYASA [Drama]

ಕನ್ನಡಿಗರ ಬದುಕು ಆಸೆ ಆಶೋತ್ತರಗಳನ್ನು, ಚರಿತ್ರೆ ಇತಿಹಾಸ ಸಾಂಸ್ಕ್ರತಿಕ ಸಂಪತ್ತನ್ನು, ಜಾಗತೀಕ್ರತವಾದ ನಮ್ಮ ಬದುಕಿನ ತುಮುಲಗಳನ್ನು ವಿಶ್ವ ಕನ್ನಡಿಗರ ರಂಗದಲ್ಲಿ ಪ್ರದರ್ಶಿಸಿ, ವೀಕ್ಷಿಸಿ, ಆನಂದಿಸಿ. ಸಹಸ್ರಾರು ಜನರ ಮುಂದೆ ನಿಮ್ಮ ಕಳವಳ ಕಾತರ ಸಂತೋಷ ಹಾಸ್ಯಮಯ ಜೀವನ ತೆರೆದುಕೊಳ್ಳುವ ಸೊಗಸಿಗೆ ಭಾಗೀದಾರರಾಗಿ ಬನ್ನಿ.

ಬಣ್ಣದ ಬೆಳಕಿನಡಿ, ರಂಗಾದ ರಂಗದ ಮೇಲೆ, ಮುಖವಾಡಗಳು ಒಡೆದು ಹೋಗುವುದನ್ನು, ತೊಟ್ಟ ಬಣ್ಣಗಳು ಕರಗಿ, ಪಾತ್ರಗಳು ನಿಮ್ಮನ್ನೇ ಅಣಕವಾಡುವುದನ್ನು, ಅರ್ಥಪೂರ್ಣವಾಗುವುದನ್ನು ಸಾಧ್ಯವಾಗಿಸಿ. ಬಣ್ಣ ಬಳಿದುಕೊಂಡು ಮುಖವಾಡತೊಟ್ಟ ಪಾತ್ರಗಳಾಗಿ, ಅವುಗಳಿಗೆ ನಿಜದಲ್ಲಿ ಸ್ಪಂದಿಸುವ ಸಹೃದಯ ಪ್ರೇಕ್ಷಕರಾಗಿ. ಬನ್ನಿ ವಿಶ್ವಕನ್ನಡಿಗರಾಗಿ ಸ್ಪಂದಿಸಿ.

 

Dramas have the capacity to make us laugh, make us cry, make us think and make us sigh. Kannada naatakas are especially heartwarming since they connect us all to our roots, our culture and our people. Navika Vyasa team welcomes thespians of all ages to come entertain one and all with their unique stories at the Navika Rangabhoomi.