APSARA – Beauty Pageant

ನಾವಿಕ ಅಪ್ಸರ – Navika Apsara [Beauty Pageant]

ಅತ್ಯಂತ ಸಡಗರದಿಂದ ನಿರೀಕ್ಷಿಸಲಾದ “ನಾವಿಕ ಅಪ್ಸರ” ಸೌಂದರ್ಯ ಸ್ಪರ್ಧೆಯನ್ನು ನಾವಿಕ ೨೦೧೫ ಘೋಷಿಸುತ್ತದೆ. ೧೮-೩೯ ವಯಸ್ಸಿನ ಸುಂದರವಾದ, ಆಕರ್ಷಕವಾದ, ಪ್ರತಿಭಾವಂತ ಮಹಿಳೆಯರ ಶೋಧನೆ ಇದೀಗ ಆರಂಭವಾಗಿದೆ. ಆಸಕ್ತಿಯುಳ್ಳ ಮಹಿಳೆಯರು ತಮ್ಮ ಉಜ್ವಲ ವ್ಯಕ್ತಿತ್ವ ಮತ್ತು ಕಲಾಕುಶಲತೆಯನ್ನು ಪ್ರದರ್ಶಿಸುವ ಸ್ಥಿರ ಚಿತ್ರಗಳು / ವೀಡಿಯೋ ಚುಟುಕುಗಳ ಸಮೇತ ತಮ್ಮ ಬಂಡವಾಳ ಪಟ್ಟಿಯನ್ನು (ಪೋರ್ಟ್ಫೋಲಿಯೋ) “ನಾವಿಕ ಅಪ್ಸರ” ಕ್ಕೆ ಕಳುಹಿಸುವ೦ತೆ ಆಮಂತ್ರಿಸಲಾಗಿದೆ. ಅಲಂಕಾರ, ಕೂದಲು ಮತ್ತು ಉಡುಪುಗಳಲ್ಲಿ ನಿರೂಪಿಸುವ ಸ್ವಂತಿಕೆಗೆ ಅಂಕಗಳನ್ನು ನಿರ್ಧರಿಸಲಾಗುತ್ತದೆ. ಹಾಗೂ ಒಂದು ಕಿರು ಭಾಷಣದ ಮೂಲಕ ತಮ್ಮ ಬಗ್ಗೆ ಮಾಡಿಕೊಳ್ಳುವ ಪರಿಚಯ ಮತ್ತು ಅಭಿವ್ಯಕ್ಥಿಸುವ ಮೌಲ್ಯಗಳನ್ನಾಧರಿಸಿ ಅಂಕಗಳನ್ನು ನಿರ್ಣಯಿಸಲಾಗುತ್ತದೆ. ಈ ಸ್ಪರ್ಧೆಯ ಅರೆಅಂತಿಮ (ಸೆಮಿಫೈನಲ್) ಮತ್ತು ಅಂತಿಮ (ಫೈನಲ್) ಹಂತಗಳನ್ನು ರಾಲೆ ಯಲ್ಲಿ ಸೆಪ್ಟೆಂಬರ್ ೬, ೨೦೧೫ ಸಮಯದಲ್ಲಿ ನಡೆಯುವ “ನಾವಿಕ ೨೦೧೫ ” ಕಾರ್ಯಕ್ರಮದಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ apsara@navika.org ಸಂಪರ್ಕಿಸಿ.

Summit NAVIKA 2015 announces the much awaited beauty pageant, “NAVIKA Apsara.” The search is on for Best Talent, Most Photogenic, Most beautiful for talented Kannadigas! Women between ages 18 and 39 are invited to send in their portfolios with pictures/ video clips showcasing their awesome personalities and skills. Points are awarded for originality in make-up, hair and clothes as well as for a short speech telling us who they are and what they stand for. Semi-finals and finals will be held in Raleigh during NAVIKA 2015 celebrations.  For more information, please send an email to apsara@navika.org

For More Details, Please click on below links