SHRUNGARA – Fashion

ನಾವಿಕ ಶೃಂಗಾರ- NAVIKA SHRUNGARA [Fashion Show]

ನಾವಿಕ ಶೃಂಗಾರ ೨೦೧೫ – ‘ಬಣ್ಣ‘ – ವೈವಿಧ್ಯಮಯ, ವಿನೂತನ ಮತ್ತು ವಿಶಿಷ್ಟ ವೇಷಭೂಷಣ, ಉಡುಗೆತೊಡುಗೆಗಳ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿಕೊಟ್ಟಿದೆ.  ಕರ್ನಾಟಕದ ಶಾಸ್ತ್ರೀಯ ಹಾಗು ಪರಂಪರಾಗತ ಉಡುಪುಗಳನ್ನು ಧರಿಸಿ ವೇದಿಕೆಯ ಮೇಲೆ ವಯ್ಯಾರ ಮತ್ತು ಶೈಲಿಯ ಪ್ರದರ್ಶನದಲ್ಲಿ ತಾವು ಪಾಲ್ಗೊಂಡು ನಿಮ್ಮ ವೇಶದ ವಿಶಿಷ್ಟತೆಯನ್ನು ವೀಕ್ಷಕರಿಗೆ ತಿಳಿಯಪಡಿಸುವುದು.

Navika  Shrungara 2015 presents “BaNNa” – an exuberant fashion show featuring colorful clothing in eclectic fabric & style with trendy accessories. Shrungara team invites you to participate in showcasing this rich fashion heritage of Karnataka with a modern flair.

For More Details, Please click on below links.

 

Slide3