NAKSHATRA – Talent Show

Navika Nakshatra Contest (NNC) is a set of contests involving various skills and talents, open to Kannadigas of North America and beyond. It is a unique offering of the Navika 2015, 3rd World Kannada Summit to be held in Raleigh, USA. It provides a coveted platform for talents of all ages to participate and compete in a wide range of contests and win attractive prizes.
ನಾವಿಕ 2015 ರ ಅಂಗವಾಗಿ “ನಾವಿಕ  ನಕ್ಷತ್ರ” ಎನ್ನುವ ಆಕರ್ಷಕ  ಪ್ರತಿಭಾ ಸ್ಪರ್ಧೆಗಳನ್ನು  ಹಮ್ಮಿಕೊಂಡಿದ್ದೇವೆ.  ಹೊರದೇಶದಲ್ಲಿದ್ದರೂ  ನಮ್ಮಲ್ಲಿರುವ ಕನ್ನಡತನ ಕಲೆ ಮತ್ತು ಸಂಸ್ಕ್ರತಿಯನ್ನು ಬಿಂಬಿಸುವುದೇ ಇದರ ಉದ್ದೇಶ! ಚಿಕ್ಕವರಾಗಲಿ ಅಥವಾ ದೊಡ್ಡವರಾಗಲಿ, ಎಲ್ಲರಿಗೂ ತಮ್ಮ ಒಂದು ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಲು ಇದು ಒಂದು ಅತ್ಯುತ್ತಮ ಮಾಧ್ಯಮ.
ನಾವಿಕ 2015 ರ ಪ್ರತಿಷ್ಟಿತ ರಂಗಮಂಚದಲ್ಲಿ ವಿನೂತನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ನೆರೆದ ಸಹಸ್ರಾರು ಸಂಖ್ಯೆಯ ಪ್ರೇಕ್ಷಕರು ಮತ್ತು ಪ್ರಸಿದ್ಧ ಕಲಾವಿದರ ಮುಂದೆ ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ಸುವರ್ಣ ಅವಕಾಶ! ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳೂ ಕಾದಿವೆ. ಇನ್ನು ತಡವೇಕೆ? ನಿಮ್ಮ ಸ್ಥಳೀಯ ಕನ್ನಡ ಕೂಟದ ನಿರ್ದೇಶನದಲ್ಲಿ ಅಥವಾ ನೇರವಾಗಿ  ಇಲ್ಲಿ ಪ್ರಥಮ ಹಂತದ ಸ್ಪರ್ಧೆಗಳಿಗೆ ನೊಂದಾಯಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ವೆಬ್ ಸೈಟ್ ಗೆ ಭೇಟಿ ನೀಡಿ.

In order to participate in the Navika Nakshatra contest, the contestant must register (https://mycity.sulekha.com/navika/registration.aspx)  for the Navika Conference.

*Note: Navika Nakshatra organizing committee holds the right to add/cancel any discipline of the Navika Nakshtra talent show based on the participation or logistical reasons. The competitions are governed by the terms and conditions set by the committee. The judge’s decision is final.