Cultural

Header

ರಾಲೆ ಮಹಾನಗರದಲ್ಲಿ ನಡೆಯುಲಿರುವ ನಾವಿಕ ೨೦೧೫ ಸಮಾವೇಶಕ್ಕೆ, ಸಾಂಸ್ಕೃತಿಕ ಕಲಾ ತಂಡವು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತದೆ. ಈ ಸಮಾರಂಭವನ್ನು ನಾವಿಕ, ಕ್ಯಾರೋಲೈನ ಕನ್ನಡ ಬಳಗ , ಸಂಪಿಗೆ ಟ್ರಯಾಂಗಲ್ ಕನ್ನಡ ಕೂಟ  ಮತ್ತು ಟ್ರಯಾಡ್ ಕನ್ನಡ ಸಂಘಗಳ ಜೊತೆಗೂಡಿ ಆಚರಿಸುತ್ತಿರುವುದು ಒಂದು ಸುಯೋಗ. ಈ ಸಮಾವೇಶದಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿ, ಕರ್ನಾಟಕದ ಶ್ರೀಮಂತ ಹಿರಿಮೆಯನ್ನು ಮುಗಿಲು ಮುಟ್ಟಿಸಲು, ರಾಲೆ ಒಂದು ಪುಟ್ಟ ಕರ್ನಾಟಕವನ್ನೇ ನಿರ್ಮಿಸಲು ತಾವೆಲ್ಲಾ ಒಂದಾಗಿ ಬನ್ನಿ. ಕರ್ನಾಟಕದ ಪರಂಪರಾಗತ ಸಂಪದ್ಭರಿತ ಕಲೆ, ಸಾಹಿತ್ಯ, ಸಂಸ್ಕೃತಿ ಮೊದಲಾದುವುಗಳನ್ನು ಪ್ರಪಂಚದಾದ್ಯಂತ ಹಬ್ಬಿ,ಹರಡುವುದೇ ನಾವಿಕ ೨೦೧೫ ರ  ಉದ್ದೇಶ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ .ಇದನ್ನು ಸಾಧಿಸಲು ನಾವಿಕ ಕೆಲವು ನಿಯಮಗಳನ್ನು ಅಳವಡಿಸಿದೆ. ಈ ಸಡಗರದ ಜಾತ್ರೆಯಲ್ಲಿ ಭಾಗವಹಿಸಲು ನಿಮ್ಮನ್ನು ನೊಂದಾಯಿಸಿಕೊಳ್ಳಿ.

NAVIKA 2015 cultural team is honored and excited to welcome you all to NAVIKA’s 3rd Summit in Raleigh. This summit is brought to you in association with Carolina Kannada Balaga, Sampige Triangle Kannada Association and Triad Kannada Association. We invite your active participation in celebrating the unique and rich Kannada culture and tradition. Please register and take the opportunity to be part of the grand festivities

Please click on below links for detailed cultural program list.